ಅಂತರಾಷ್ಟ್ರಿಯ ಕ್ರೀಕೆಟ್’ಗೆ ಧೋನಿ ಗುಡ್ ಬೈ?

ಅಂತರಾಷ್ಟ್ರಿಯ ಕ್ರೀಕೆಟ್’ಗೆ ಧೋನಿ ಗುಡ್ ಬೈ?

ಕ್ರೀಡಾ ಸುದ್ದಿ : ಟೀಮ್ ಇಂಡಿಯಾದ ಕ್ಯಾಪ್ಟನ್ ಕೂಲ್ ಖ್ಯಾತಿಯ ಶ್ರೇಷ್ಠ ಆಟಗಾರ ಎಂ.ಎಸ್.ಧೋನಿ ತಮ್ಮ ಅಂತರಾಷ್ಟ್ರೀಯ ಕ್ರಿಕೇಟ್ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಾರಣ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಇಂದು ಪರಿಷ್ಕೃತ ಆಟಗಾರರ ಒಪ್ಪಂದ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ನೇಮಿಸಿಲ್ಲ

ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಬಳಿಕ ಧೋನಿ ಮತ್ತೆ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ.

ಇತ್ತೀಚೆಗೆ ಧೋನಿ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಕೋಚ್ ರವಿಶಾಸ್ತ್ರಿ, ಐಪಿಎಲ್ ನಲ್ಲಿ ಧೋನಿ ಫಿಟ್ನೆಸ್ ನೋಡಿಕೊಂಡು ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದರು.
ವರದಿ :- Adarsh Khedagi
administrator

Related Articles

Leave a Reply

Your email address will not be published. Required fields are marked *