• September 17, 2019

ನಿರಂತರ ಒತ್ತಡ ದ ಜೀವನ ಮದುಮೆಹಕ್ಕೆ ಆಹ್ವಾನ ಡಾಕ್ಟರ್ ರೇಣುಕಾಪ್ರಸಾದ್ …

Post by Sandeep shanivarasanthe

ಮೈಸೂರು ಜುಲೈ, 16: . ಡಾ|| ಮೋಹನ್ಸ್ ನ
ಡಯಾಬಿಟಿಸ್ ಸೆಂಟರ್ ಹಾಗೂ ಮೈಸೂರಿನ ಗಂಧದಗುಡಿ ಫೌಂಡೇಶನ್ ಮತ್ತು ಸ್ಫೂರ್ತಿದಾರೆ ಟ್ರಸ್ಟ್ ವತಿಯಿಂದ ಮೈಸೂರಿನ ರಾಜ್ಯ ಮೀಸಲು ಪೊಲೀಸ್ ನಲ್ಲಿ ಉಚಿತ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಮಾತನಾಡಿದ ಡಾ|| ರೇಣುಕಾಪ್ರಸಾದ್ ( ಡಾ|| ಮೋಹನ್ಸ್ ಡಯಾಬಿಟಿಸ್ ಸೆಂಟರ್ ಮುಖ್ಯಸ್ಥರು) ಮಾತನಾಡಿ ಸಮಾಜದ ಹಿತವನ್ನು ಕಾಪಾಡುವ ಪೊಲೀಸರು ತಮ್ಮ ಮಧುಮೇಹ ಬಗ್ಗೆ ಗಮನ ಹರಿಸಬೇಕು ಹಾಗೂ ದೈನಂದಿನ ನಿರತ ಕೆಲಸದಲ್ಲಿ ತೊಡಗಿರುತ್ತಿದ್ದರು ಮಧ್ಯದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ಹರಿಸಿ, ಮಧುಮೇಹದ ಬಗ್ಗೆ ನಿಮ್ಮ ಗಮನವಿರಲಿ ಎಂದು ಅರಿವು ಮೂಡಿಸಿದರು ಅವರೊಂದಿಗೆ ಗಂಧದಗುಡಿ ಫೌಂಡೇಶ ನ್ ಅಧ್ಯಕ್ಷರಾದ ಆರ್ಯನ್ ಹಾಗೂ 92.7 ಬಿಗ್ f m ಆರ್ ಜೆ ಅವಿನಾಶ್ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ಅಧಿಕಾರಿಗಳ ಆದಂತಹ ಡಿ ನಾಗರಾಜು, ಸತ್ಯನಾರಾಯಣ ( ಡಿವೈಎಸ್ಪಿ ) ಮಧುಮೇಹ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅನೇಕ ಸಲಹೆಯ ಮಾತುಗಳನ್ನು ಆಡಿದರು.
ಇವರೊಂದಿಗೆ ಇಮ್ರಾನ್ ಖಾನ್ ಮತ್ತು ಅಭಿಷೇಕ್ ಉಪಸ್ಥಿತರಿದ್ದರು
ಈ ಕಾರ್ಯಕ್ರಮ ದಲ್ಲಿ 250ರಿಂದ 300 ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

#Mysorematters

P0mAKzmMFt

Read Previous

ನಟ ಯಶ್ ತಾಯಿ ಪುಷ್ಪಾ ವಿರುದ್ಧ ಎಫ್ ಐ ಆರ್ ದಾಖಲು

Read Next

ಮೈಸೂರಿನಿಂದ ಪಯಣ ಪ್ರಾರಂಭಿಸಿ ಅಮೇರಿಕಾದಲ್ಲೂ ಪ್ರಖ್ಯಾತಿ ಪಡೆದ ಖ್ಯಾತ ಗಾಯಕ *ವಿಜಯ್ ಪ್ರಕಾಶ್‌* ರವರಿಗೆ ಹೃದಯ ಪೂವ‌‌೯ಕ ಅಭಿನಂದನೆಗಳು….. *ಮೇ 12* ರಂದು ಅಮೇರಿಕಾದಲ್ಲಿ ವಿಜಯ್ ಪ್ರಕಾಶ್‌ ರವರ ದಿನವೆಂದು ಆಚರಿಸಲಾಗುತ್ತದೆ…. #mysorematters

Leave a Reply

Your email address will not be published. Required fields are marked *