• October 22, 2019

ಶಾಸಕರ ಖರೀದಿ ಆರೋಪಗಳ ಬಗ್ಗೆ ತನಿಖೆ ಅಗತ್ಯ ವಿದೆಯೇ?

ರಾಕೇಶ್ ಗೌಡ ಸಂಶೋದನಾ ವಿದ್ಯಾರ್ಥಿ.


ಖಂಡಿತಾ ಇದೆ.

. ಒಬ್ಬ ಮತದಾರ ತನ್ನ ಮತವನ್ನ ಚಲಾಯಿಸಲು ದೂರದ ತಾನು ಕೆಲಸಮಾಡುವ ಊರಿನಿಂದ ಬಂದು ಹಾಕಿರುತ್ತಾನೆ. ಆದರೆ ಜನ ಪ್ರತಿನಿಧಿಗಳು ಈ ರೀತಿ ಹಣದ ಆಸೆಗೆ ಒಳಗಾದರೆ ಮತದಾರರಿಗೆ ಅವಮಾನ ಮಾಡಿದಂತೆ ಅಲ್ವಾ? ದುಡ್ಡಿಗಾಗಿ ತಮ್ಮ ಶಾಸಕ ಸ್ಥಾನ ಮಾರಿಕೊಳ್ಳುವುದು ತಪ್ಪು. ಈ ಸಂಬಂಧ ತನಿಖೆ ಆಗಬೇಕು ಸತ್ಯ

ಈ ತನಿಖೆ ಬರಿ ತನಿಖೆಯಾಗಿಯೇ ಇರಬಾರದು ಸೂಕ್ತ ಶಾಶ್ವತವಾದ ಪರಿಹಾರ ಹಾಗೂ ಈ ರೀತಿ ಹಣದ ವ್ಯಾಮೋಹಕ್ಕೆ ಒಳಗಾಗಿ ಪ್ರಜಾಪ್ರಭುತ್ವಕ್ಕೆ ಕುಂದು ತರುವಂತಹ ಕೆಲಸ ಮಾಡುವವರಿಗೆ ತಕ್ಕ ಶಿಕ್ಷೆ ಆಗುವಂತೆ ಸುಪ್ರೀಂಕೋರ್ಟ್ ತೀರ್ಮಾನ ಕೈಗೊಳ್ಳಬೇಕು ಹೀಗಾದಲ್ಲಿ ಮಾತ್ರ ಭಾರತೀಯ ಪ್ರಜಾಪ್ರಭುತ್ವಕ್ಕೆ ಒಂದು ಗೌರವ ನೀಡಿದಂತಾಗುತ್ತದೆ

P0mAKzmMFt

Read Previous

ದೆಹಲಿಯಲ್ಲಿ ಸತತ ಮೂರು ಭಾರಿ ಮುಖ್ಯ ಮಂತ್ರಿ ಯಾಗಿ ಸೇವೆ ಸಲ್ಲಿಸಿದ ಶೀಲಾ ದೀಕ್ಷಿತ್ ರವರಿಗೆ. ಭಾವಪೂರ್ಣ ಶ್ರದ್ಧಾಂಜಲಿ ..

Leave a Reply

Your email address will not be published. Required fields are marked *