Poems

ನಾನು ಸದ್ಯದಲ್ಲೇ ಮುದುಕನಾಗಲಿದ್ದೇನೆ : ಹೃದಯ ಶಿವನ ಹಾಡು

ಒಬ್ಬ ಕಣ್ಣಿನ ವೈದ್ಯ, ಒಬ್ಬ ದಂತವೈದ್ಯನನ್ನು ಈಗಲೇ ಗೊತ್ತು ಮಾಡಬೇಕು.ಕಣ್ಣು ಹೋದ ಮೇಲೆ ಹುಡುಕುವುದು ಕಷ್ಟ ಹಲ್ಲು ಬಿದ್ದ ಮೇಲೆ ನನ್ನ ಕನ್ನಡ ಅರ್ಥವಾಗದಿದ್ದರೆ? ಒಂದು ಕೋಲು…